Ad Widget .

ಪತ್ನಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಪತಿರಾಯ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಲಕ್ನೋ: ವ್ಯಕ್ತಿಯೊಬ್ಬ ತನ್ನ ಐದು ತಿಂಗಳ ದಾಂಪತ್ಯವನ್ನು ತ್ಯಾಗ ಮಾಡಿ, ಮತ್ತು ಹೆಂಡತಿಯನ್ನು ಆಕೆಯ ಗೆಳೆಯನೊಂದಿಗೆ ಮದುವೆ ಮಾಡಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಶುಕ್ರವಾರ ಗೋಲ್ ಚೌರಾದಲ್ಲಿರುವ ಆಶಾಜ್ಯೋತಿ ಕೇಂದ್ರದಲ್ಲಿ ನಡೆದ ಈ ಮದುವೆಗೆ ಜಿಲ್ಲಾ ಪರೀಕ್ಷಾಧಿಕಾರಿ, ಒನ್ ಸ್ಟಾಪ್ ಸೆಂಟರ್ ಮ್ಯಾನೇಜರ್, ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಮೂವರ ಸಂಬಂಧಿಕರು ಸಾಕ್ಷಿಯಾಗಿದ್ದರು.

Ad Widget . Ad Widget . Ad Widget .

ಗುರುಗ್ರಾಮ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಬರ್ರಾ-8 ನಿವಾಸಿ ಪಂಕಜ್ ಶರ್ಮಾ ಅವರು ಮೇ 2, 2021 ರಂದು ನಗರದ ಭೌಂತಿ ಸಚೇಂದಿ ಪ್ರದೇಶದ ಕೋಮಲ್ ಅವರನ್ನು ವಿವಾಹವಾಗಿದ್ದರು. ಮದುವೆ ವಿಧಿವಿಧಾನಗಳ ಪ್ರಕಾರ ವಿಧಿವತ್ತಾಗಿ ನೆರವೇರಿತು. ಮದುವೆಯಾದ ಮೊದಲ ದಿನದಿಂದಲೂ ಪತ್ನಿ ಕೋಮಲ್ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು ಎಂದು ಪಂಕಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.’ಅವಳು ಮದುವೆಯ ನಂತರ ನನ್ಮೊಂದಿಗೆ ಮಾತನಾಡುತ್ತಿರಲಿಲ್ಲ ನಮ್ಮ ಮನೆಯವರೊಂದಿಗೂ ಅಷ್ಟಾಗಿ ಮಾತನಾಡಲಿಲ್ಲ. ವಿಚಾರಿಸಿದಾಗ ಆಕೆ ಬೇರೊಬ್ಬನನ್ನು ಪ್ರೇಮಿಸುತ್ತಿದ್ದೇನೆ ಎಂದಳು.ಆ ಕಾರಣಕ್ಕಾಗಿ ಈ ಮದುವೆಯನ್ನು ಮಾಡಿಕೊಡಲಾಯಿತು’ ಎಂದು ವಿವರಿಸಿದರು.

Leave a Comment

Your email address will not be published. Required fields are marked *