‘ ಬಾಲಕೃಷ್ಣ’ ಮಕ್ಕಳ ಕೃಷ್ಣ ವೇಷ ಪೋಟೋ ಸ್ಪರ್ಧೆ| ಭಾಗವಹಿಸಲು ಇಂದು ಕೊನೆಯ ದಿನ
ಸಮಗ್ರ ನ್ಯೂಸ್: ಸಮಗ್ರ ಮೀಡಿಯಾ ನೆಟ್ವರ್ಕ್ ಹಾಗೂ ಸಮಗ್ರ ಸಮಾಚಾರ ನೇತೃತ್ವದಲ್ಲಿ ನಡೆಸಲ್ಪಡುವ ‘ಬಾಲಕೃಷ್ಣ’ ಮಕ್ಕಳ ಕೃಷ್ಣ ವೇಷ ಫೋಟೋ ಸ್ಪರ್ಧೆಯಲ್ಲಿ ಭಾಗವಹಿಸಲು ಇಂದು(ಸೆ.10) ಕೊನೆಯ ದಿನವಾಗಿದೆ. 6 ತಿಂಗಳಿನಿಂದ 3.5 ವರ್ಷದೊಳಗಿನ ನಿಮ್ಮ ಮಕ್ಕಳಿಗೆ ಕೃಷ್ಣ ವೇಷ ತೊಡಿಸಿ ಅದರ ಫೋಟೋವನ್ನು ಕಳುಹಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಿಗಳಿಗೆ ಬಹುಮಾನವಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೀಡಲಾದ ಪೋಸ್ಟರ್ ನ ನೋಡಿ…
‘ ಬಾಲಕೃಷ್ಣ’ ಮಕ್ಕಳ ಕೃಷ್ಣ ವೇಷ ಪೋಟೋ ಸ್ಪರ್ಧೆ| ಭಾಗವಹಿಸಲು ಇಂದು ಕೊನೆಯ ದಿನ Read More »










