ಆಸ್ಕರ್ ಪ್ರಶಸ್ತಿ 2026| ಮೈಕೆಲ್ ಬಿ‌ ಜೋರ್ಡಾನ್ ಅತ್ಯುತ್ತಮ ನಟ

ಸಮಗ್ರ ನ್ಯೂಸ್: ಹಾಲಿವುಡ್‌ನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸಿನ್ನರ್ಸ್ ಚಿತ್ರದ ನಟನೆಗಾಗಿ ಮೈಕೆಲ್ ಬಿ ಜೋರ್ಡಾನ್ ಪಡೆದಿದ್ದಾರೆ. ಈ ವಿಭಾಗದಲ್ಲಿ ಟಿಮೋತಿ ಚಾಲಮೆಟ್ ಅವರೊಂದಿಗೆ ತೀವ್ರ ಸ್ಪರ್ಧೆ ಇದ್ದರೂ, ಅಂತಿಮವಾಗಿ ಪ್ರಶಸ್ತಿ ಜೋರ್ಡಾನ್ ಪಾಲಾಯಿತು.

. Ad Widget . Ad Widget . Ad Widget .

39 ವರ್ಷದ ಜೋರ್ಡಾನ್, ಸಾಮಾಜಿಕ ಕಳಕಳಿಯ ವ್ಯಾಂಪೈರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ದ್ವಿಪಾತ್ರ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಅವರು ‘ಸ್ಮೋಕ್’ ಮತ್ತು ‘ಸ್ಟಾಕ್’ ಎಂಬ ಜವಳಿ ಸಹೋದರರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಎರಡೂ ಪಾತ್ರಗಳು ಪರಸ್ಪರ ಸಂಪೂರ್ಣ ವಿಭಿನ್ನ ಸ್ವಭಾವಗಳನ್ನು ಹೊಂದಿವೆ. ಸ್ಮೋಕ್ ಶಾಂತ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಿದ್ದರೆ, ಸ್ಟಾಕ್ ಭಾವೋದ್ರಿಕ್ತ ಹಾಗೂ ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *