ನಾನೀಗ ಒಬ್ಬಂಟಿ, ನಂಬಿದವರೇ ನನಗೆ ಕೈಕೊಟ್ಟರು| ಮತ್ತೊಂದು ವಿಡಿಯೋದಲ್ಲಿ ಸಮೀರ್ ಎಂ.ಡಿ ಹೇಳಿಕೆ
ಸಮಗ್ರ ನ್ಯೂಸ್: ಈ ಹಿಂದೆ ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್ ಬಗ್ಗೆ ಎಐ ವಿಡಿಯೋ ಮಾಡಿ, ಕಣ್ಣಿಗೆ ಕಟ್ಟಿದಂತೆ ಕತೆ ಕಟ್ಟಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ. ಈಗ ಮತ್ತೊಂದು ವಿಡಿಯೋ ಮಾಡಿ, ತನ್ನ ಕಣ್ಣೀರ ಕಥೆಯನ್ನು ಹೇಳಿಕೊಂಡಿದ್ದಾನೆ. ‘ಎಸ್‌ಐಟಿ ವಿಚಾರಣೆ ನಂತರ ನಾನು ಮನೆ ಕಳೆದುಕೊಂಡೆ. ಇರಲು ಮನೆಯೂ ಇಲ್ಲದೆ ಅನಾಥನಾದೆ. ನಾನು ನಂಬಿದವರು ನನ್ನ ಕೈಬಿಟ್ಟಿದ್ದು, ನಾನೀಗ ಒಬ್ಬಂಟಿಯಾಗಿದ್ದೇನೆ’ ಎಂದು ಅಳಲು ತೋಡಿಕೊಂಡಿದ್ದಾನೆ. ಇರಲು ಮನೆಯೂ ಇಲ್ಲದೆ ಅನಾಥನಾದೆ. ನಾನು ನಂಬಿದವರು ನನ್ನ ಕೈಬಿಟ್ಟಿದ್ದು, ನಾನೀಗ […]
ನಾನೀಗ ಒಬ್ಬಂಟಿ, ನಂಬಿದವರೇ ನನಗೆ ಕೈಕೊಟ್ಟರು| ಮತ್ತೊಂದು ವಿಡಿಯೋದಲ್ಲಿ ಸಮೀರ್ ಎಂ.ಡಿ ಹೇಳಿಕೆ Read More »










