ಚಿನ್ನದ ದರದಲ್ಲಿ ಇಳಿಕೆ| ಇಂದಿನ ದರ ಎಷ್ಟು? ಇಲ್ಲಿದೆ ಡೀಟೈಲ್ಸ್

ಸಮಗ್ರ ನ್ಯೂಸ್: ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಮದುವೆ ಸೀಸನ್ ಆರಂಭವಾಗಿದ್ದು, ಜನರು ಬೆಲೆ ಇಳಿಕೆಯಾಗಲು ಕಾಯುತ್ತಿದ್ದರು. ಮಾರ್ಚ್ 1ರಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 2,000 ಇಳಿಕೆಯಾಗಿತ್ತು. ಇಂದು ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.

Ad Widget ... ..

ದೇಶದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,939 ರೂಪಾಯಿ
8 ಗ್ರಾಂ: 63,512 ರೂಪಾಯಿ
10 ಗ್ರಾಂ: 79,390 ರೂಪಾಯಿ
100 ಗ್ರಾಂ: 7,93,900 ರೂಪಾಯಿಯಷ್ಟಿದೆ.

Ad Widget

ದೇಶದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,661 ರೂಪಾಯಿ
8 ಗ್ರಾಂ: 69,288 ರೂಪಾಯಿ
10 ಗ್ರಾಂ: 86,610 ರೂಪಾಯಿ
100 ಗ್ರಾಂ: 8,66,100 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 79,390 ರೂಪಾಯಿ, ಮುಂಬೈ: 79,390 ರೂಪಾಯಿ, ದೆಹಲಿ: 79,540 ರೂಪಾಯಿ, ಕೋಲ್ಕತ್ತಾ: 79,390 ರೂಪಾಯಿ, ಬೆಂಗಳೂರು: 79,390 ರೂಪಾಯಿ, ಹೈದರಾಬಾದ್: 79,390 ರೂಪಾಯಿ.

ದೇಶದಲ್ಲಿ ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 969 ರೂಪಾಯಿ
100 ಗ್ರಾಂ: 9,690 ರೂಪಾಯಿ
1000 ಗ್ರಾಂ: 96,900 ರೂಪಾಯಿ

Leave a Comment

Your email address will not be published. Required fields are marked *