ಪುತ್ತೂರು: ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಯೋಗ ಪಟು ಮೇಘನಾ ರೈ ಹೆಸರು ದಾಖಲು

ಸಮಗ್ರ ನ್ಯೂಸ್: ನಿರಂತರ ಯೋಗ ಕೇಂದ್ರ ಪುತ್ತೂರು ತಾಲೂಕು ಇದರ ಯೋಗ ಪಟು ಮೇಘನಾ ರೈ ಪರಿವೃತ್ತ ಪದ್ಮಸಾನದಲ್ಲಿ 01 ಗಂಟೆ 08 ನಿಮಿಷ ಒಂದೇ ಸ್ಥಿತಿ ಯಲ್ಲಿ ಇರುವ ಮೂಲಕ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.

. Ad Widget . Ad Widget . Ad Widget

ಇವರು ಪುತ್ತೂರು ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಪುತ್ತೂರು ಕಂಬಳ ಕೊಡಿ ವಿಜಯ ಕುಮಾರ್ ರೈ ಮತ್ತು ಸಂಧ್ಯಾ. ಕೆ. ಆರ್. ಅವರು ಪುತ್ರಿ. ಯೋಗ ಗುರು ಶರತ್ ಮರ್ಗಿಲಡ್ಕರವರ ಜೊತೆ ಯೋಗ ಮಾರ್ಗದರ್ಶನ ಪಡೆಯುತ್ತಿದ್ದಾರೆ.

. Ad Widget .

Leave a Comment

Your email address will not be published. Required fields are marked *