ಸೌಜನ್ಯಳ ನ್ಯಾಯಕ್ಕಾಗಿ ಕೇದಾರನಾಥದಲ್ಲೂ ಪ್ರಾರ್ಥನೆ

ಸಮಗ್ರ ನ್ಯೂಸ್ : ಸೌಜನ್ಯಳ ನ್ಯಾಯಕ್ಕಾಗಿ ಬೆಂಗಳೂರಿನ ಕೆಲ ಯುವಕರ ತಂಡ ಕೇದಾರನಾಥದಲ್ಲೂ ಪ್ರಾರ್ಥನೆ ಸಲ್ಲಿಸಿದ್ದಾರೆ.

. Ad Widget . Ad Widget . Ad Widget .

ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯ ದಿಂದ ರವಿ ಕಕ್ಕೆ ಪದವು ಮತ್ತು ಅವರ ತಂಡ ಶಬರಿಮಲೆಯಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಅದಲ್ಲದೆ ಸಾವಿರಾರು ಜನರು ಸೌಜನ್ಯಳ ಅತ್ಯಾಚಾರಿಗಳಿಗೆ ಶಿಕ್ಷೆ ಆಗುವಂತೆ ಬೇರೆ ಬೇರೆ ಧೈವಸ್ಥಾನ, ದೇವಸ್ಥಾನ ಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಅದೇ ರೀತಿ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಭವೀಕಟ್ಟೆಯ ಯುವಕರ ತಂಡವೊಂದು “ಕು| ಸೌಜನ್ಯ ನ್ಯಾಯಕ್ಕಾಗಿ ಕೇದಾರನಾಥಕ್ಕೆ… ” ಎಂಬ ಬ್ಯಾನರ್ ಹಿಡಿದು ಕೇದಾರನಾಥಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ಆ ವೀಡಿಯೊವನ್ನು ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

Leave a Comment

Your email address will not be published. Required fields are marked *