“ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದೇ ಎರಡು ಗಂಟೆ”| ಶಾಸಕ ಪ್ರದೀಪ್ ಈಶ್ವರ್ ಸುದ್ದಿಗೋಷ್ಟಿ

ಸಮಗ್ರ ನ್ಯೂಸ್: ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದೇ ತಡ ಸಾಮಾಜಿಕ ಜಾಲತಾಣಗಳಲ್ಲಿ ಈ ಎಂಟ್ರಿ ಎಷ್ಟು ಸರಿ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿತ್ತು. ಬಿಗ್‌ಬಾಸ್ ಮನೆಗೆ ತೆರಳಿ ಯುವಕರಿಗೆ ಕಿವಿಮಾತು ಹೇಳೋಣ ಎಂದುಕೊಂಡಿದ್ದ ಈಶ್ವರ್ ಲೆಕ್ಕಾಚಾರ ಉಲ್ಟಾ ಆಗಿದೆ.

. Ad Widget . Ad Widget . Ad Widget .

ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಬೇಕಿರುವ ರಾಜಕಾರಣಿಗಳೆಲ್ಲ ಬಿಗ್‌ಬಾಸ್ ಹೋಗೋಕೆ ಶುರು ಮಾಡಿದ್ರೆ ಜನ ಏನು ಮಾಡಬೇಕು ಎಂದು ಮತದಾರರು ಗರಂ ಆಗಿದ್ದರು. ಈ ಬಗ್ಗೆ ಪ್ರದೀಪ್ ಸ್ಪಷ್ಟನೆ ನೀಡಿದ್ದು, ನಾನು ಅಲ್ಲಿ ಇದ್ದದ್ದೇ ಎರಡು ಮೂರು ಗಂಟೆ ಮಾತ್ರ, ಸ್ಪರ್ಧಿಯಾಗಿ ಹೋಗಿಲ್ಲ. ಕಾರ್ಯಕ್ರಮದ ಆಯೋಜಕರು ಅತಿಥಿಯಾಗಿ ಕರೆದಿದ್ದರು ಹೋಗಿದ್ದೇನೆ, ಈಗ ಬಿಗ್‌ಬಾಸ್ ಮನೆಗೆ ಹೋಗಿದ್ರಲ್ಲಿ ಅಂಥ ದೊಡ್ಡ ತಪ್ಪೇನಿದೆ? ಎಂದಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಮಾತನಾಡೋರು ಮಾತಾಡ್ಲಿ ಅದು ಅವರ ಅಭಿಪ್ರಾಯ. ನೂರು ದಿನ ಅಲ್ಲೇ ಇದ್ದಿದ್ರೆ ಮಾತಾಡ್ಬೋದಿತ್ತು. ಒಂದು ದಿನಕ್ಕೆ ಇಷ್ಟೆಲ್ಲಾ ಬೆಳವಣಿಗೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

Leave a Comment

Your email address will not be published. Required fields are marked *