SSC ಸಿಬ್ಬಂದಿ ಆಯ್ಕೆ ಆಯೋಗದಲ್ಲಿ 7547 ಹುದ್ದೆಗಳಿಗೆ ಆಹ್ವಾನ! ನಾಳೆಯೇ ಲಾಸ್ಟ್ ಡೇಟ್
ಸಮಗ್ರ ಉದ್ಯೋಗ: Staff Selection Commission ಖಾಲಿ ಇರುವ 7547 ಕಾನ್ಸ್ಟೇಬಲ್ (Exicutive) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಬರಮಾಡಿಕೊಳ್ಳುತ್ತಿದೆ. ಅರ್ಹ ಹಾಗೂ ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನ ವೆಬ್ಸೈಟ್ನಲ್ಲಿ ನೋಡಬೇಕು. ಆಸಕ್ತರು ಸೆಪ್ಟೆಂಬರ್ 30, 2023 ಅಂದರೆ ನಾಳೆಯೊಳಗೆ ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿssc.nic.inಗೆ ಭೇಟಿ ನೀಡಬಹುದು. ಇದರ ಬಗ್ಗೆ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ,
SSC ಸಿಬ್ಬಂದಿ ಆಯ್ಕೆ ಆಯೋಗದಲ್ಲಿ 7547 ಹುದ್ದೆಗಳಿಗೆ ಆಹ್ವಾನ! ನಾಳೆಯೇ ಲಾಸ್ಟ್ ಡೇಟ್ Read More »










