ಚಂದ್ರಯಾನ 3 ಟೀಂನಲ್ಲಿ ಭಾಗಿಯಾದ ಮಾನಸ ಅವರಿಗೆ ಸಮಗ್ರ ಸಮಾಚಾರ ವತಿಯಿಂದ ಸನ್ಮಾನ
ಸಮಗ್ರ ನ್ಯೂಸ್: ಚಂದ್ರಯಾನ- 3 ತಂಡದಲ್ಲಿ ಭಾಗಿಯಾದ ಸುಳ್ಯದ ಮಾನಸ ಎಂ. ಜೆ. ಅವರು ಸಮಗ್ರ ಸಮಾಚಾರ ಕಛೇರಿಗೆ ಬೇಟಿ ನೀಡಿದ್ದರು. ಈ ಸಂಧರ್ಭದಲ್ಲಿ ಚಂದ್ರಯಾನದ ತಯಾರಿ ಮತ್ತು ಯಶಸ್ವಿಯ ಬಗ್ಗೆ ಸಂದರ್ಶನ ನಡೆಸಿ, ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಮಾನಸ ಅವರ ಪತಿ ಜಯಕುಮಾರ್ ಬಿ.ಎಸ್., ತಾಯಿ ಕುಸುಮಾವತಿ, ಅಕ್ಕ ಜ್ಯೋತಿ ಮತ್ತು ಮಗಳು ಸನ್ನಿಧಿ, ಸುಬ್ರಹ್ಮಣ್ಯ ಐವರ್ನಾಡು ಹಾಗೂ ಸಮಗ್ರ ಸಮಾಚಾರ ಮುಖ್ಯಸ್ಥ ಜಯದೀಪ್ ಕುದ್ಕುಳಿ, ಸಿಬ್ಬಂದಿಯಾದ ಕೀರ್ತನ್ ಕುಕ್ಕುಡೆಲು, ಅನನ್ಯ ಕಾಟೂರು, ಧನ್ಯಶ್ರೀ […]
ಚಂದ್ರಯಾನ 3 ಟೀಂನಲ್ಲಿ ಭಾಗಿಯಾದ ಮಾನಸ ಅವರಿಗೆ ಸಮಗ್ರ ಸಮಾಚಾರ ವತಿಯಿಂದ ಸನ್ಮಾನ Read More »










