ದ್ವಾದಶ ರಾಶಿಗಳ ವಾರ ಭವಿಷ್ಯ
ಸಮಗ್ರ ನ್ಯೂಸ್: ಗ್ರಹಗಳ ಚಲನೆಯನ್ನಾಧರಿಸಿ ಈ ವಾರದ ರಾಶಿಫಲವನ್ನು ನಿರ್ಧರಿಸಲಾಗಿದೆ. ಎ.23ರಿಂದ 29ರವರೆಗಿನ ದ್ವಾದಶ ರಾಶಿಗಳ ಫಲಾಫಲ ಮತ್ತು ಪರಿಹಾರವನ್ನು ಇಲ್ಲಿ ನೀಡಲಾಗಿದೆ. ಮೇಷ: ಈ ವಾರ ಎರಡು ಶುಭಗ್ರಹಗಳು ಸ್ಥಾನವನ್ನು ಬದಲಿಸಿವೆ. ಗುರು ಮತ್ತು ರವಿ ಗ್ರಹರು ಈ ರಾಶಿಯನ್ನು ಅಂದರೆ ಮೇಷರಾಶಿಯನ್ನು ಪ್ರವೇಶಿಸಲಿದ್ದಾರೆ. ಬುಧ ಹಾಗೂ ರಾಹು ಇವರಿಬ್ಬರ ಜೊತೆ ರವಿ ಹಾಗೂ ಗುರುವೂ ಸೇರಿದ್ದಾರೆ. ಸೂರ್ಯನ ಸ್ಥಾನವಾಗಿರುವುದರಿಂದ ನಿಮಗೆ ಸರ್ಕಾರಿ ಉದ್ಯೋಗ ಅಥವಾ ಸರ್ಕಾರಕ್ಕೆ ಸಂಬಂಧಪಟ್ಟಂತಹ ಕೆಲಸಗಳನ್ನು ಮಾಡಿಕೊಳ್ಳುವಿರಿ. ರಾಜನಿಗೆ ಸಮಾನವಾದ ಮರ್ಯಾದೆಯೂ
ದ್ವಾದಶ ರಾಶಿಗಳ ವಾರ ಭವಿಷ್ಯ Read More »










