ಪ್ರಸಿದ್ಧ ಬರಹಗಾರ ತಾರೆಕ್ ಫತಾಹ್ ಇನ್ನಿಲ್ಲ

ಸಮಗ್ರ ನ್ಯೂಸ್: ಪಾಕಿಸ್ತಾನ ಮೂಲದ ಕೆನಡಾದ ಬರಹಗಾರ ಮತ್ತು ಅಂಕಣಕಾರ ತಾರೆಕ್ ಫತಾಹ್ ಸೋಮವಾರ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿದ್ದು, ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಾರೆಕ್ ಮಗಳು ನತಾಶಾ ತಾರಿಕ್ ತಂದೆಯ ಸಾವನ್ನು ದೃಢಪಡಿಸಿದ್ದಾರೆ.

. Ad Widget . Ad Widget . Ad Widget .

ತಾರಿಕ್ ಅವರ ಮಗಳು ನತಾಶಾ ಟ್ವೀಟ್ ಮಾಡಿ, ‘ಪಂಜಾಬಿನ ಸಿಂಹ, ಹಿಂದೂಸ್ತಾನದ ಮಗ, ಕೆನಡಾದ ಗೆಳೆಯ, ಸತ್ಯದ ಪ್ರತಿಪಾದಕ, ನ್ಯಾಯಕ್ಕಾಗಿ ಹೋರಾಡುವ ವ್ಯಕ್ತಿ, ತುಳಿತಕ್ಕೊಳಗಾದವರ ಧ್ವನಿ ತಾರೀಖ್ ಫತೇಹ್ ಇನ್ನಿಲ್ಲ. ಅವರನ್ನು ಬಲ್ಲ ಮತ್ತು ಪ್ರೀತಿಸುವ ಎಲ್ಲರೊಂದಿಗೂ ಕ್ರಾಂತಿ ಮುಂದುವರಿಯುತ್ತದೆ’ ಎಂದಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *