ಬೈಕ್-ಬಸ್ ಮುಖಾಮುಖಿ ಡಿಕ್ಕಿ|ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಮಿನಿಬಸ್ ಹಾಗು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಗದಗ-ರೋಣ್ ರಸ್ತೆಯ ಗದ್ದಿಹಳ್ಳದ ಸಮೀಪ ಸಂಭವಿಸಿದೆ.

Ad Widget ... .. Ad Widget .

ನೆರೆಗಲ್ಲ ಪಟ್ಟಣದ ನಿವಾಸಿಗಳಾದ ಸಂಗಮೇಶ(27) ಹಾಗು ದತ್ತಪ್ಪ(30) ಮೃತಪಟ್ಟ ದುರ್ದೈವಿಗಳು.
ಅಪಘಾತದ ಸುದ್ದಿ ತಿಳಿಯುತ್ತಲ್ಲೇ ಗದಗ ಗ್ರಾಮೀಣ ಠಾಣೆಯ ಸಿಪಿಐ ಚಂದ್ರಶೇಖರ ಹರಿಹರ ಹಾಗು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

ಸದ್ಯ ಈ ಪ್ರಕರಣ ಗದಗ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ವರದಿ: ಪ್ರವೀಣಕುಮಾರ ಮಾಂತಾ

Leave a Comment

Your email address will not be published. Required fields are marked *