50ದಿನ ಪೂರೈಸಿದ ‘ಕಾಂತಾರ’| ಈ ಸಕ್ಸಸ್ ಗುಳಿಗ, ಪಂಜುರ್ಲಿಗೆ ಸಮರ್ಪಣೆ ಎಂದ ರಿಷಬ್
ಸಮಗ್ರ ನ್ಯೂಸ್: ಇಂಡಿಯನ್ ಬಾಕ್ಸಾಫೀಸ್ಗೆ ಕಿಚ್ಚು ಹಚ್ಚಿದ ‘ಕಾಂತಾರ’ ಏಳು ವಾರಗಳನ್ನು ಯಶಸ್ವಿಯಾಗಿ ಪೂರೈಸಿದೆ. ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದ ‘ಕಾಂತಾರ’ ಇಂದು (ನವೆಂಬರ್ 18) ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನುಗುತ್ತಿದೆ. ಈ ಖುಷಿಯನ್ನು ರಿಷಬ್ ಶೆಟ್ಟಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. 50 ದಿನಗಳನ್ನು ಪೂರೈಸಿದ ಸಂದರ್ಭದಲ್ಲೂ ‘ಕಾಂತಾರ’ ಸಿನಿಮಾದ ಕಲೆಕ್ಷನ್ ಕೋಟಿ ಲೆಕ್ಕದಲ್ಲಿಯೇ ಇದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ‘ಕಾಂತಾರ’ ಕಲೆಕ್ಷನ್ ಅದ್ಭುತವಾಗಿದ್ದು, ಪ್ರತಿವಾರ ಬಾಕ್ಸಾಫೀಸ್ನಲ್ಲಿ ದಾಖಲೆ ನಿರ್ಮಿಸುತ್ತಿದೆ. ಏಳನೇ ವಾರವೂ (50
50ದಿನ ಪೂರೈಸಿದ ‘ಕಾಂತಾರ’| ಈ ಸಕ್ಸಸ್ ಗುಳಿಗ, ಪಂಜುರ್ಲಿಗೆ ಸಮರ್ಪಣೆ ಎಂದ ರಿಷಬ್ Read More »









