ಸಂಸ್ಕಾರಯುತರು ಈ ರೀತಿಯ ಮಾತುಗಳನ್ನಾಡುವುದಿಲ್ಲ, ನನ್ನ ಅಪ್ಪ ಅವರಿಗೇನು ಮಾಡಿದ್ದಾರೆ? – ಶಾಸಕ ಅಶೋಕ್ ರೈ

ಸಮಗ್ರ ನ್ಯೂಸ್: ಹಕ್ಕುಪತ್ರ ವಿಚಾರದಲ್ಲಿ ಬಂಟ್ವಾಳ ತಹಶೀಲ್ದಾರ್ ಕಛೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ತನ್ನ ಬಗ್ಗೆ ವೈಯುಕ್ತಿಕ ಟೀಕೆ ನಡೆಸಲಾಗಿದ್ದು, ನನಗೆ ಅದಕ್ಕಿಂತಲೂ ಕೆಟ್ಟ ಪದಗಳಲ್ಲಿ ಟೀಕೆ ಮಾಡಲು ತಿಳಿದಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ಎಚ್ಚರಿಸಿದ್ದಾರೆ. ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಐದು ಕುಟುಂಬಗಳಿಗೆ ಹಕ್ಕುಪತ್ರ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಂತ್ರಸ್ತ ಕುಟುಂಬಗಳು ಹಾಗು ಬಿಜೆಪಿ ಪಕ್ಷ ಪುತ್ತೂರು ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿತ್ತು. ಆ ಪ್ರತಿಭಟನೆಯಲ್ಲಿ ಓರ್ವ ಬಿಜೆಪಿ ಮುಖಂಡ […]

ಸಂಸ್ಕಾರಯುತರು ಈ ರೀತಿಯ ಮಾತುಗಳನ್ನಾಡುವುದಿಲ್ಲ, ನನ್ನ ಅಪ್ಪ ಅವರಿಗೇನು ಮಾಡಿದ್ದಾರೆ? – ಶಾಸಕ ಅಶೋಕ್ ರೈ Read More »