ಹರೀಶ್ ಪೂಂಜಾರೇ… ಚಿಲ್ಲರೆ ರಾಜಕೀಯ ಬಿಟ್ಟು ಹೊರಬನ್ನಿ – ತಿಮರೋಡಿ
ಸಮಗ್ರ ನ್ಯೂಸ್: ಶಾಸಕ ಹರೀಶ್ ಪೂಂಜಾ ಅವರು ಚಿಲ್ಲರೆ ರಾಜಕೀಯವನ್ನು ಬಿಟ್ಟು ಹೊರಗೆ ಬರಬೇಕು ಎಂದು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಾಗೂ ಕಾಂಗ್ರೆಸ್ ನವರು ನಮಗೆ ಎಲ್ಲರೂ ಒಂದೇ. ತಪ್ಪು ಮಾಡಿದವರನ್ನು ಯಾರನ್ನೂ ನಾವು ಸುಮ್ಮನೆ ಬಿಡುವುದಿಲ್ಲ. ಹರೀಶ್ ಪೂಂಜಾ ಅವರು ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ದುಡಿದು ಪೊಲೀಸ್ ಕೇಸ್ ಹಾಕಿಸಿಕೊಂಡಿದ್ದಾರೆ. ಅಂತಹ ಹುಡುಗನನ್ನು ತನಗೆ ಬೇಕಾದಾಗ ಚೆನ್ನಾಗಿ ಉಪಯೋಗಿಸಿ ಈಗ […]
ಹರೀಶ್ ಪೂಂಜಾರೇ… ಚಿಲ್ಲರೆ ರಾಜಕೀಯ ಬಿಟ್ಟು ಹೊರಬನ್ನಿ – ತಿಮರೋಡಿ Read More »










