ಮೊದಲ ಬ್ಯಾಟ್ ನಲ್ಲೆ ಸಿಕ್ಸರ್ ಬಾರಿಸುತ್ತಾರ “ಪುತ್ತಿಲ”
ಊರು ಕೇರಿಯಲ್ಲೂ ಅಬ್ಬರದ ಪ್ರಚಾರ, ಗಲ್ಲಿ ಓಣಿಗಳಲ್ಲೂ ಕೇಳಿ ಬಂತು ಡಂಗೂರ, ಆರೋಪ ಪ್ರತ್ಯಾರೋಪಗಳನ್ನೆಲ್ಲ ನೋಡಿದ ಮತದಾರ ಕೊನೆಗೂ ಅದಕ್ಕೊಂದು ಅಂತಿಮ ಮುದ್ರೆ ಒತ್ತಿದ್ದಾನೆ. ಇನ್ನೇದ್ದರು ಸೋಲು – ಗೆಲುವಿನ ಲೆಕ್ಕಚಾರ. ದೇಶದ ಹಿತದೃಷ್ಟಿಯಿಂದ ಮತ ಚಲಾಯಿಸುವ ಮತದಾರ ಬಂಧುಗಳು ಒಂದು ಕಡೆಯಾದರೆ ಬೆಲೆ ಏರಿಕೆ ಮತ್ತು ತಮ್ಮ ಲಾಭವನ್ನು ಲೆಕ್ಕಚಾರ ಹಾಕುವ ಮತದಾರರು ಮತ್ತೊಂದು ಕಡೆ. ಇನ್ನು ಕೆಲವರು ಎಣ್ಣೆ, ನೋಟುಗಳ ಹಿಂದೆ ಹೋಗಿ ಹಕ್ಕನ್ನು ಮಾರಿಕೊಳ್ಳುವ ಮೂರ್ಖರು ಸಹ ಇದೀಗ ಗದ್ದುಗೆ ಯಾರಿಗೆ ಎಂಬ […]
ಮೊದಲ ಬ್ಯಾಟ್ ನಲ್ಲೆ ಸಿಕ್ಸರ್ ಬಾರಿಸುತ್ತಾರ “ಪುತ್ತಿಲ” Read More »










