ಕ್ರಿಕೆಟ್ :ದಾಖಲೆ ನಿರ್ಮಿಸಿದ ಪಡಿಕಲ್
ಕೊಲಂಬೋ: ಕರ್ನಾಟಕದ ಯುವ ಬ್ಯಾಟ್ಸ್ ಮನ್ ದೇವದತ್ ಪಡಿಕಲ್ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಆಡುವ ಮೂಲಕ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ. ಕರ್ನಾಟಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ ಮನ್ ಆಗಿರುವ ದೇವದತ್ ಪಡಿಕಲ್ ಭಾರತ ತಂಡ ಪ್ರತಿನಿಧಿಸಿದ ಈ ಶತಮಾನದಲ್ಲಿ ಜನಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 21 ವರ್ಷದ ದೇವದತ್ ಪಡಿಕಲ್ ಭಾರತ ತಂಡವನ್ನು ಪ್ರತಿನಿಧಿಸಿದ ಈ ಶತಮಾನದಲ್ಲಿ ಜನಿಸಿದ ಆಟಗಾರ ಎಂ ದಾಖಲೆಗೆ ಪಾತ್ರರಾದರು. ಪಡಿಕಲ್ 23 ಎಸೆತಗಳಲ್ಲಿ 29 ರನ್ […]
ಕ್ರಿಕೆಟ್ :ದಾಖಲೆ ನಿರ್ಮಿಸಿದ ಪಡಿಕಲ್ Read More »










