ಇಂದಿನಿಂದ ಗಾರ್ಡನ್ ಸಿಟಿಯಲ್ಲಿ ಕಬಡ್ಡಿ ಕಲರವ/ ಬೆಂಗಳೂರು ಮತ್ತು ದಬಾಂಗ್ ದೆಹಲಿ ನಡುವೆ ಮೊದಲ ಮುಖಾಮುಖಿ
ಸಮಗ್ರ ನ್ಯೂಸ್: ಪ್ರೋ ಕಬಡ್ಡಿ ಲೀಗ್ನ 10ನೇ ಆವೃತ್ತಿಯ 2ನೇ ಚರಣದ ಆತಿಥ್ಯಕ್ಕೆ ಗಾರ್ಡನ್ ಸಿಟಿಯ ಕಂಠೀರವ ಒಳಾಂಗಣ ಕ್ರೀಡಾಂಗಣ ಸಜ್ಜಾಗಿದ್ದು, ಕ್ರಿಕೆಟ್ ಪಂದ್ಯಗಳನ್ನು ನೋಡಿ ಮನ ತಣಿಸಿಕೊಂಡಿದ್ದ ಕ್ರೀಡಾಭಿಮಾನಿಗಳಿಗೆ ದೇಸೀಯ ಕ್ರೀಡೆಯ ರೋಚಕತೆ ಸವಿಯುವ ಅವಕಾಶ ದೊರಕಲಿದೆ. ಮೂರು ವರ್ಷಗಳ ಬಳಿಕ ಸಂಪೂರ್ಣ ಕ್ಯಾರವಾನ್ ಮಾದರಿಯಲ್ಲಿ ಮರಳಿರುವ ಪ್ರೋ ಕಬಡ್ಡಿಯ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ದೆಹಲಿ ಸೆಣಸಾಟ ನಡೆಸಲಿವೆ. ಕಳೆದ ಬಾರಿ ಉಪಾಂತ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರು ನಿರಾಸೆ
ಇಂದಿನಿಂದ ಗಾರ್ಡನ್ ಸಿಟಿಯಲ್ಲಿ ಕಬಡ್ಡಿ ಕಲರವ/ ಬೆಂಗಳೂರು ಮತ್ತು ದಬಾಂಗ್ ದೆಹಲಿ ನಡುವೆ ಮೊದಲ ಮುಖಾಮುಖಿ Read More »










