ಹುಟ್ಟಿದ ಏಳೇ ದಿನಕ್ಕೆ 2ಲಕ್ಷಕ್ಕೆ ಮಾರಾಟವಾಯ್ತು ಟಗರು ಮರಿ|
ವಿಜಯಪುರ: ಕೇವಲ 7 ದಿನದ ಟಗರು ಮರಿಯೊಂದು ಬರೋಬ್ಬರಿ 2 ಲಕ್ಷ ರೂಪಾಯಿಗೆ ಮಾರಾಟವಾಗಿ ಜನರನ್ನು ಆಶ್ಚರ್ಯಕ್ಕೀಡು ಮಾಡಿದ ಘಟನೆ ಜಿಲ್ಲೆಯ ಇಂಡಿ ಇಂಡಿ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಪಟ್ಟಣದ ಟಗರು ಸಾಕಾಣಿಕೆದಾರ ಬಾನಪ್ಪ ಮಾಸ್ತರ್ ಪೂಜಾರಿ ಅವರಿಗೆ ಸೇರಿದ 7 ದಿನದ ಟಗರು ಮರಿ ₹2 ಲಕ್ಷಕ್ಕೆ ಮಾರಾಟವಾಗಿದೆ. ಈ ಟಗರು ಮರಿ ವಿಶೇಷ ತಳಿಯಾಗಿದ್ದಲ್ಲದೇ, ಇದು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತಿದೆ. ಮರಿ ಟಗರು ಜನಿಸಿದ ಕೇವಲ 7 ದಿನ ಮಾತ್ರ ಕಳೆದಿವೆ. ಈ […]
ಹುಟ್ಟಿದ ಏಳೇ ದಿನಕ್ಕೆ 2ಲಕ್ಷಕ್ಕೆ ಮಾರಾಟವಾಯ್ತು ಟಗರು ಮರಿ| Read More »









