ಕಾಲೇಜಿನ ಬಳಿ ಬುರ್ಖಾ ಹಾಕಿಕೊಂಡು ಯುವತಿಯರ ಕೈಹಿಡಿದು ಮಾತನಾಡಿಸುತ್ತಿದ್ದ ಯುವಕ!
ಸಮಗ್ರ ನ್ಯೂಸ್: ಕಾಲೇಜು ಆವರಣದೊಳಗೆ ಬುರ್ಖಾ ಹಾಕಿಕೊಂಡು ಯುವಕನೋರ್ವ ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಘಟನೆ ಉತ್ತರಪ್ರದೇಶದ ನಜೀಬಾಬಾದ್ ಮಹಾವಿದ್ಯಾಲಯದ ಬಳಿ ನಡೆದಿದೆ. ಬುರ್ಖಾ ಹಾಕಿಕೊಂಡಿರುವದರಿಂದ ಜನರು ಯುವಕನನ್ನು ಹೆಣ್ಣು ಎಂದು ತಿಳಿದಿದ್ದರು. ಅದರ ನಂತರ ಅವನಲ್ಲಿ ಪುರುಷರ ಧ್ವನಿ ಕೇಳಿ ಬುರ್ಖಾ ತೆಗೆಯಲಾಗಿದೆ. ಆರೋಪಿ ಕಳೆದ 3 ದಿನಗಳಿಂದ ಬುರ್ಖಾ ಮತ್ತು ಮಾಸ್ಕ್ ಹಾಕಿಕೊಂಡು ನಿರಂತರ ಹುಡುಗಿಯರಿಗೆ ಕಿರುಕುಳ ನೀಡುತ್ತಿದ್ದ. ಅವನು ಬಸ್ಸಿನಲ್ಲಿ ಮಹಿಳಾ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದಾನೆ. ಮಹಿಳೆಯರಿಗೆ ಸ್ಪರ್ಶಿಸಿ ಕಿರುಕುಳಕ್ಕೆ ಯತ್ನಿಸಿದ್ದ. ಇದೀಗ […]
ಕಾಲೇಜಿನ ಬಳಿ ಬುರ್ಖಾ ಹಾಕಿಕೊಂಡು ಯುವತಿಯರ ಕೈಹಿಡಿದು ಮಾತನಾಡಿಸುತ್ತಿದ್ದ ಯುವಕ! Read More »










