“ಈ ಬಾಲಕಿ ಈ ಬಾಲಕನ ಅರ್ಧಾಂಗಿ ಆಗ್ಲೇಬೇಕು”| ಅಂಕೋಲದಲ್ಲೊಂದು ವಿಚಿತ್ರ ಘಟನೆ
ಸಮಗ್ರ ನ್ಯೂಸ್: ಉತ್ತರ ಕನ್ನಡದ ಅಂಕೋಲಾದಲ್ಲೊಂದು ವಿಶೇಷ ಘಟನೆ ನಡೆದಿದ್ದು, ದೇವರು ಹೇಳಿದಂತೆ ಪೂಜಾರಿ ಜೊತೆ ಭಕ್ತೆಯ ಮದುವೆ ನಡೆಸಲಾಗಿದೆ . ಆದರೆ ಕೆಲವರು ಲಾಭವಾಗಿ ಮಾಡಿಕೊಂಡು ದೈವದ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಮಹಿಳೆಯನ್ನು ಮದುವೆಯಾಗಲು ನರ್ತಕನೋರ್ವ ದೈವದ ಹೆಸರು ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಂಕೋಲಾ ಅಂಬಾರಕೊಡ್ಲ ಎಂಬ ಸ್ಥಳದಲ್ಲಿ ದೈವ ನರ್ತಕ ಪಾತ್ರಿ ಮಹಿಳೆಗೆ ಮೋಸ ಮಾಡಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಂಬಾರಕೊಡ್ಲದಲ್ಲಿ ದೇವಸ್ಥಾನ ನಿರ್ಮಿಸಿ ಕಾಳಿ, ದುರ್ಗೆ, […]
“ಈ ಬಾಲಕಿ ಈ ಬಾಲಕನ ಅರ್ಧಾಂಗಿ ಆಗ್ಲೇಬೇಕು”| ಅಂಕೋಲದಲ್ಲೊಂದು ವಿಚಿತ್ರ ಘಟನೆ Read More »










