ನಾಗಾಲೋಟದ ಹಾದಿ ಹಿಡಿದ ಕಾಳುಮೆಣಸು ದರ| ಇತ್ತ ಹೊಸ ಅಡಿಕೆ ಬೆಲೆಯೂ ಏರಿಕೆ|
ಸಮಗ್ರ ನ್ಯೂಸ್: ಸೈಲೆಂಟಾಗಿ ಮಲಗಿದ್ದ ಕಾಳುಮೆಣಸು ದರ ದಿಢೀರ್ ಜಿಗಿತ ಕಂಡಿದ್ದು ವಾರದಲ್ಲಿ ₹100 ರಷ್ಟು ಏರಿಕೆ ಕಂಡಿದೆ. ದರ ಏರಿಕೆ ಸತತವಾಗಿ ಮುಂದುವರೆದಿದ್ದು ದಿನಕ್ಕೆ 10-20 ರಷ್ಟು ಹೆಚ್ಚಾಗುತ್ತಿದೆ. 7 ವರ್ಷಗಳ ಅನಂತರ 600 ರೂ. ಗಡಿ ದಾಟಿದೆ. ಜು. 24ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 590 ರೂ.ನಿಂದ 605 ರೂ. ತನಕವು ಖರೀದಿಯಾಗಿದೆ. ಕ್ಯಾಂಪ್ಕೋದಲ್ಲಿ 550 ರೂ ಗೆ ಖರೀದಿಯಾಗಿದೆ. 2015-16ರಲ್ಲಿ ದಾಖಲಾಗಿದ್ದ 675 ರೂ.ನಿಂದ 700 ರೂ. ಗರಿಷ್ಠ ಧಾರಣೆಯಾಗಿತ್ತು. ಅನಂತರ 300
ನಾಗಾಲೋಟದ ಹಾದಿ ಹಿಡಿದ ಕಾಳುಮೆಣಸು ದರ| ಇತ್ತ ಹೊಸ ಅಡಿಕೆ ಬೆಲೆಯೂ ಏರಿಕೆ| Read More »









