ರಾಜ್ಯದ ಜನತೆಗೆ ಶಾಕ್ ಕೊಟ್ಟ ಇಂಧನ ಇಲಾಖೆ| ಆರ್ಥಿಕ ವರ್ಷದಲ್ಲಿ 200 ಯೂನಿಟ್ಗಿಂತ ಹೆಚ್ಚು ವಿದ್ಯುತ್ ಬಳಸುವವರು ಇದನ್ನು ಗಮನಿಸಿ…!
ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರವು ಗೃಹ ಜ್ಯೋತಿ ಯೋಜನೆಯಡಿ ಫ್ರೀ ಕರೆಂಟ್ ಕೊಡುತ್ತಿದ್ದು, 199 ಯೂನಿಟ್ವರೆಗೆ ಬಳಸಿದರೂ ಫ್ರೀ. ಈ ಖುಷಿಯ ಕಾಲದಲ್ಲಿ ಇಂಧನ ಇಲಾಖೆಯು ಕೆಲವರಿಗೆ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ 2 ಕೋಟಿ 14 ಲಕ್ಷ ಜನ ಗೃಹ ಜ್ಯೋತಿ ಯೋಜನೆಗೆ ಅರ್ಹರಾಗಿದ್ದು, 1 ಕೋಟಿ 42 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದು, 200 ಯುನಿಟ್ ಮೇಲೆ ಬಳಸುತ್ತಿರುವವರು ಈ ತಿಂಗಳು 150 ಯುನಿಟ್ ಬಳಸಿದರೂ ಬಿಲ್ ಕಟ್ಟಬೇಕಂತೆ. 2022ರ ಏ. 1ರಿಂದ 2023ರ ಮಾ.










