ಕಾಂಗ್ರೆಸ್ ಕೈಹಿಡಿದ ಸಾಹಿತಿ, ಕಲಾವಿದೆ ಡಾ. ಶ್ವೇತಾ ಮಡಪ್ಪಾಡಿ
ಸಮಗ್ರ ನ್ಯೂಸ್: ಕಲಾವಿದೆ, ಸಾಹಿತಿ, ಗಾಯಕಿ, ಸಮಾಜಸೇವಕಿಯಾಗಿ ಗುರುತಿಸಿಕೊಂಡಿರುವ ಡಾ. ಶ್ವೇತಾ ಮಡಪ್ಪಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದು ಸಕ್ರೀಯ ರಾಜಕಾರಣಕ್ಕೆ ಪ್ರವೇಶಿಸಿರುವ ಬಗ್ಗೆ ವೆಬ್ ನ್ಯೂಸ್ ಪೋರ್ಟಲ್ ಒಂದು ವರದಿ ಮಾಡಿದೆ. ಮೈಸೂರಿನಲ್ಲಿ ನೆಲೆಸಿರುವ ಶ್ವೇತಾ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪೆಯಾದರು. ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿಯಾಗಿದ್ದಾರೆ. ರಾಜಕಾರಣ ಜನಸೇವೆಯ ಒಂದು ಅದ್ಭುತ ಮಾಧ್ಯಮ. ಭಾರತೀಯ ರಾಜಕಾರಣ ಹೆಣ್ಣು ಮಕ್ಕಳಿಗೆ ಸೇಫೆಸ್ಟ್
ಕಾಂಗ್ರೆಸ್ ಕೈಹಿಡಿದ ಸಾಹಿತಿ, ಕಲಾವಿದೆ ಡಾ. ಶ್ವೇತಾ ಮಡಪ್ಪಾಡಿ Read More »










