ಬಿಗ್ ಬಾಸ್ ಗೆ ಈಗ ನೀವೂ ಪಾಲ್ಗೊಳ್ಳಬಹುದು| ಈ ಸೀಸನ್ ಜನಸಾಮಾನ್ಯರದ್ದು!!
ಸಮಗ್ರ ನ್ಯೂಸ್: ಬಿಗ್‌ಬಾಸ್ ಸೀಸನ್ 12 ಮುಗಿದು ಈಗಾಗಲೇ ಒಂದು ವರ್ಷ ಕಳೆದಿವೆ. ಪ್ರತೀ ಬಾರಿ ಬಿಗ್‌ಬಾಸ್ ಆರಂಭವಾದಾಗೆಲ್ಲಾ, ಬರೀ ಸಿನಿಮಾ, ಸೀರಿಯಲ್ ಸ್ಟಾರ್‌ಗಳನ್ನೇ ಆಯ್ಕೆ ಮಾಡುತ್ತಾರೆ.ಜನ ಸಾಮಾನ್ಯರಿಗೆ ಅವಕಾಶ ಕೊಡೋದೆ ಇಲ್ಲ ಎಂಬ ಮಾತುಗಳು ಬರ್ತಾ ಇತ್ತು. ಇದೀಗ ಈ ಬಾರಿ ಬಿಗ್‌ಬಾಸ್ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ನೂರಾರು ಮಂದಿ ಬಂದು ಹೋಗಿರುವ ದೊಡ್ಮನೆಯೊಳಗೆ ಇದೀಗ ಜನಸಾಮಾನ್ಯರು ಭಾಗವಹಿಸುವ ಅವಕಾಶ ಬಂದೊದಗಿದೆ. ಹೊರಗಡೆಯಿಂದಾ ಅರಮನೆ, ಒಳಗಡೆಯಿಂದ ಸೆರೆಮನೆ ಎಂಬ ಹಾಡಿನೊಂದಿಗೆ ಆರಂಭ ಕಂಡ ಬಿಗ್‌ಬಾಸ್
ಬಿಗ್ ಬಾಸ್ ಗೆ ಈಗ ನೀವೂ ಪಾಲ್ಗೊಳ್ಳಬಹುದು| ಈ ಸೀಸನ್ ಜನಸಾಮಾನ್ಯರದ್ದು!! Read More »










