ಯೋಗಾಸನದಲ್ಲಿ ವಿಶ್ವದಾಖಲೆ ಬರೆದ ನಿಹಾನಿ ವಾಲ್ತಾಜೆ
ಸಮಗ್ರ ನ್ಯೂಸ್: ಯೋಗಾಸನದಲ್ಲಿ ವಿಶ್ವದಾಖಲೆ ಬರೆದ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ. ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ, ಪರಿವೃತ್ತ ಪದ್ಮಸಾನದಲ್ಲಿ 01 ಗಂಟೆ 08 ನಿಮಿಷ 10 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಇವರು ಬ್ಲೆಸ್ಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆ ಗುತ್ತಿಗಾರಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ವಾಲ್ತಾಜೆ ಪ್ರಶಾಂತ್ […]
ಯೋಗಾಸನದಲ್ಲಿ ವಿಶ್ವದಾಖಲೆ ಬರೆದ ನಿಹಾನಿ ವಾಲ್ತಾಜೆ Read More »










