ಆಧ್ಯಾತ್ಮಿಕ ಗುರು ಕಲ್ಕಿ ಭಗವಾನ್ ಇನ್ನಿಲ್ಲ
ಸಮಗ್ರ ನ್ಯೂಸ್: ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಕ್ಲರ್ಕ್ ಆಗಿ ಕೆರಿಯರ್ ಶುರುಮಾಡಿ, ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರನ್ನು ಸಂಪಾದಿಸಿದ್ದ ಆಧ್ಯಾತ್ಮಿಕ ಗುರು ಕಲ್ಕಿ ಭಗವಾನ್ (77) ನಿಧನರಾಗಿದ್ದಾರೆ. ಕಳೆದ ಹತ್ತು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕೊನೆಯುಸಿರೆಳೆದರು. ಅವರ ಮಗ ಕೃಷ್ಣಾಜಿ ಈ ವಿಚಾರವನ್ನು ವಿಡಿಯೋ ಮೂಲಕ ಖಚಿತಪಡಿಸಿದ್ದಾರೆ. ಇವರ ಅಸಲಿ ಹೆಸರು ವಿಜಯ್ ಕುಮಾರ್ ನಾಯ್ಡು. 1949ರ ಮಾರ್ಚ್ 7ರಂದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ನಾಥಂ ಗ್ರಾಮದಲ್ಲಿ
ಆಧ್ಯಾತ್ಮಿಕ ಗುರು ಕಲ್ಕಿ ಭಗವಾನ್ ಇನ್ನಿಲ್ಲ Read More »









