ಜುಲೈ ತಿಂಗಳಲ್ಲಿ ಸುಲಭವಾಗಿ ತಿರುಪತಿಯ ದರ್ಶನ ಮಾಡಬಹುದು, ಹೇಗೆ ಗೊತ್ತಾ?
ಸಮಗ್ರ ನ್ಯೂಸ್: ತಿರುಮಲ ತಿರುಪತಿ ದೇವಸ್ಥಾನವು ಶ್ರೀವಾರಿ ದರ್ಶನಕ್ಕೆ ಲಕ್ಕಿ ಡಿಪ್ ದಿನಾಂಕಗಳನ್ನು ಪ್ರಕಟಿಸಿದೆ. ಯಾವ ದಿನಗಳಲ್ಲಿ ಯಾವ ಟಿಕೆಟ್ಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದು. ತಿರುಮಲದಲ್ಲಿ ಶ್ರೀವಾರಿ ದರ್ಶನ ಬಯಸುವ ಭಕ್ತರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಜುಲೈ ಕೋಟಾವನ್ನು ತಿರುಮಲ ತಿರುಪತಿ ದೇವಸ್ಥಾನ ಟಿಕೆಟ್ಗಳನ್ನು ಬಿಡುಗಡೆ ಮಾಡುತ್ತದೆ. ಏಪ್ರಿಲ್ 18 ರಂದು ಬೆಳಿಗ್ಗೆ 10 ಗಂಟೆಗೆ ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್ಗಳ ಜುಲೈ ಕೋಟಾವನ್ನು ಟಿಟಿಡಿ ಆನ್ಲೈನ್ನಲ್ಲಿ ಬಿಡುಗಡೆ ಮಾಡಲಿದೆ. ಈ ಸೇವಾ […]
ಜುಲೈ ತಿಂಗಳಲ್ಲಿ ಸುಲಭವಾಗಿ ತಿರುಪತಿಯ ದರ್ಶನ ಮಾಡಬಹುದು, ಹೇಗೆ ಗೊತ್ತಾ? Read More »










