‘ನನ್ನ ಕೊಂದರೆ ದೇವರ ಸೇವೆ ಎಂದು ಪರಿಗಣಿಸುತ್ತೇನೆ’- ಅಪ್ಘಾನ್ ಬಿಡಲೊಪ್ಪದ ಹಿಂದೂ ಪೂಜಾರಿ ಮಾತು.
ಕಾಬೂಲ್ : ಅಶ್ರಫ್ ಘನಿ ಅವರ ಆಫ್ಘಾನಿಸ್ತಾನ ಸರ್ಕಾರ ಭಾನುವಾರ ತಾಲಿಬಾನ್ ಗೆ ಶರಣಾಗುತ್ತಿದ್ದಂತೆ, ಅಘಾನಿಸ್ತಾನದಿಂದ ಜನರು ಪರಾರಿಯಾಗುತ್ತಿದ್ದಾರೆ. ಆದರೆ ರತ್ತನ್ ನಾಥ್ ದೇವಾಲಯದ ಉಸ್ತುವಾರಿವಹಿಸಿರುವ ಹಿಂದೂ ಪೂಜಾರಿಯೊಬ್ಬರು ಕಾಬೂಲ್ ನಿಂದ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ. ಕಾಬೂಲ್ ನ ರತ್ತನ್ ನಾಥ್ ದೇವಾಲಯದ ಪುರೋಹಿತ ಪಂಡಿತ್ ರಾಜೇಶ್ ಕುಮಾರ್ ಅವರು, ‘ಕೆಲವು ಹಿಂದೂಗಳು ನನ್ನನ್ನು ಕಾಬೂಲ್ ನಿಂದ ಹೊರಹೋಗುವಂತೆ ಒತ್ತಾಯಿಸಿದ್ದಾರೆ ಮತ್ತು ನನ್ನ ಪ್ರಯಾಣ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಮುಂದೆ ಬಂದಿದ್ದಾರೆ’ ಎಂದು ಹೇಳಿದರು. ಆದರೆ ನನ್ನ […]
‘ನನ್ನ ಕೊಂದರೆ ದೇವರ ಸೇವೆ ಎಂದು ಪರಿಗಣಿಸುತ್ತೇನೆ’- ಅಪ್ಘಾನ್ ಬಿಡಲೊಪ್ಪದ ಹಿಂದೂ ಪೂಜಾರಿ ಮಾತು. Read More »










