ವನ್ ಪ್ಲಸ್ 13S ಇಂದಿನಿಂದ ಮಾರಾಟ ಶುರು| ಏನಿದರ ಸ್ಪೆಷಾಲಿಟಿ? ಇಲ್ಲಿದೆ ಡೀಟೈಲ್ಸ್
ಸಮಗ್ರ ನ್ಯೂಸ್: ಅಮೆಜಾನ್ ಮೂಲಕ OnePlus 13s ಸ್ಮಾರ್ಟ್ಫೋನ್ ಇಂದು ತನ್ನ ಮೊದಲ ಮಾರಾಟವನ್ನು ಮಧ್ಯಾಹ್ನ 12 ಗಂಟೆಯಿಂದ ಶುರುವಾಗಲಿದೆ. ಈ ಹೊಸ ಕಾಂಪ್ಯಾಕ್ಟ್ OnePlus ಸ್ಮಾರ್ಟ್‌ಫೋನ್ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಇ-ಕಾಮರ್ಸ್ ದೈತ್ಯ ಅಮೆಜಾನ್ ಸೇರಿದಂತೆ ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ಅಂಗಡಿಗಳಲ್ಲಿ ಮಧ್ಯಾಹ್ನದಿಂದ ಖರೀದಿಗೆ ಲಭ್ಯವಿರುತ್ತದೆ. ಈ OnePlus 13s ಸ್ಮಾರ್ಟ್ಫೋನ್ ಬರೋಬ್ಬರಿ 12GB RAM ಮತ್ತು ಅನೇಕ ಇಂಟ್ರೆಸ್ಟಿಂಗ್ ಮತ್ತು ಪವರ್ಫುಲ್ ಫೀಚರ್ಗಳಿಂದ ತುಂಬಿದೆ. ಸ್ಮಾರ್ಟ್ಫೋನ್ ಮೊದಲ ಮಾರಾಟವನ್ನು ಆಚರಿಸಲು ಕಂಪನಿಯು
ವನ್ ಪ್ಲಸ್ 13S ಇಂದಿನಿಂದ ಮಾರಾಟ ಶುರು| ಏನಿದರ ಸ್ಪೆಷಾಲಿಟಿ? ಇಲ್ಲಿದೆ ಡೀಟೈಲ್ಸ್ Read More »










