ಕೋವಿಡ್ ಹೊಸ ರೂಪಾಂತರ| ರೋಗ ಲಕ್ಷಣ ಮತ್ತು ಆರೋಗ್ಯ ಕಾಳಜಿ ಹೇಗಿರಬೇಕು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ…
ಸಮಗ್ರ ನ್ಯೂಸ್: ಚೀನಾದಲ್ಲಿ ಮತ್ತೆ ಕೋವಿಡ್ ಕಾರಣವಾದ ಓಮಿಕ್ರಾನ್ ರೂಪಾಂತರಗಳಾದ BA.5.2 ಮತ್ತು BF.7 ಪ್ರರಕಣಗಳು ಹೇರಳವಾಗಿ ಕಾಡುತ್ತಿವೆ. ಬೀಜಿಂಗ್ BF.7 ರ ಪ್ರಭಾವದಿಂದ ತತ್ತರಿಸುತ್ತಿದೆ. ಇದು ವೇಗವಾಗಿ ಹರಡುವ ಕೋವಿಡ್ ವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಓಮಿಕ್ರಾನ್ ರೂಪಾಂತರ BF.7 ಎಂದರೇನು?BF.7 ಎಂಬುದು ಓಮಿಕ್ರಾನ್ ಉಪ ರೂಪಾಂತರವಾಗಿದ್ದು, ಅದು ಜಗತ್ತಿನ ಕೆಲವು ಭಾಗಗಳನ್ನು ಹೊಡೆದಿದೆ. ಚೀನಾದ ನಗರಗಳು ಕೋವಿಡ್ ರೂಪಾಂತರದಿಂದ ತೀವ್ರವಾಗಿ ಹಾನಿಗೊಳಗಾಗಿವೆ. ಇದು ಭಾರತದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿವೆ. […]
ಕೋವಿಡ್ ಹೊಸ ರೂಪಾಂತರ| ರೋಗ ಲಕ್ಷಣ ಮತ್ತು ಆರೋಗ್ಯ ಕಾಳಜಿ ಹೇಗಿರಬೇಕು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ… Read More »










