ಇಸ್ಲಾಮಾಬಾದ್:ರಾತ್ರೋರಾತ್ರಿ ನೆಲಸಮವಾದ ಹಿಂದೂ ದೇವಾಲಯ
ಸಮಗ್ರ ನ್ಯೂಸ್: ಪಾಕಿಸ್ತಾನದ (Pakistan) ಕರಾಚಿ (Karachi)ಯ ಸೋಲ್ಜರ್ ಬಜಾರ್‌ನ 150 ವರ್ಷಗಳಷ್ಟು ಹಳೆಯದಾದ ಮಾರಿ ಮಾತಾ ಹಿಂದೂ ದೇವಾಲಯ (Hindu Temple)ವನ್ನು ಜು. 14ರಂದು ತಡರಾತ್ರಿ ನೆಲಸಮಗೊಳಿಸಲಾಗಿದೆ. ಬುಲ್ಡೋಜರ್ ಬಳಸಿ ತಡರಾತ್ರಿ ಈ ಪ್ರದೇಶದಲ್ಲಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ರಾತ್ರಿಯೆಲ್ಲಾ ಕಾರ್ಯಾಚರಣೆ ನಡೆಸಿ ಹೊರಗಿನ ಗೋಡೆಗಳು ಮತ್ತು ಮುಖ್ಯ ಗೇಟ್ ಅನ್ನು ಹಾಗೆಯೇ ಬಿಟ್ಟು, ಒಳಗಿನ ದೇವಾಲಯದ ಸಂಪೂರ್ಣ ರಚನೆಯನ್ನು ಕೆಡವಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಮಾರಿ ಮಾತಾ ದೇವಸ್ಥಾನವು ಮುಖಿ ಚೋಹಿತ್ರಮ್ ರಸ್ತೆಯಲ್ಲಿದ್ದು, ಸೋಲ್ಜರ್
ಇಸ್ಲಾಮಾಬಾದ್:ರಾತ್ರೋರಾತ್ರಿ ನೆಲಸಮವಾದ ಹಿಂದೂ ದೇವಾಲಯ Read More »










