ಬೇಬಿ ಪೌಡರ್ ನಿಂದ ವ್ಯಕ್ತಿಗೆ ಕ್ಯಾನ್ಸರ್| 18 . 8 ಮಿ. ಡಾಲರ್ ಪಾವತಿಸಲು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಗೆ ಕೋರ್ಟ್ ಆದೇಶ
ಸಮಗ್ರ ನ್ಯೂಸ್: ಜಾನ್ಸನ್ ಮತ್ತು ಜಾನ್ಸನ್ ತನ್ನ ಬೇಬಿ ಪೌಡರ್‌ನಿಂದ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದು ಹೇಳಿದ ಕ್ಯಾಲಿಫೋರ್ನಿಯಾದ ವ್ಯಕ್ತಿಗೆ 18.8 ಮಿಲಿಯನ್ ಡಾಲರ್ ಪಾವತಿಸಬೇಕು ಎಂದು ಯುಎಸ್ ನ್ಯಾಯಾಲಯದ ತೀರ್ಪುಗಾರರು ಕಂಪನಿಗೆ ಆದೇಶಿಸಿದ್ದಾರೆ. ಜಾನ್ಸನ್ ಮತ್ತು ಜಾನ್ಸನ್ ಬೇಬಿ ಪೌಡರ್ ಅಮೆರಿಕದಲ್ಲಿ ಮಾತ್ರವಲ್ಲದೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಅತ್ಯಂತ ಜನಪ್ರಿಯ ಬೇಬಿ ಉತ್ಪನ್ನವಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ, ಜಾನ್ಸನ್ ಮತ್ತು ಜಾನ್ಸನ್ ಬೇಬಿ ಪೌಡರ್ ಬಳಸಿದ ನಂತರ ವ್ಯಕ್ತಿಯೊಬ್ಬರಿಗೆ ಕ್ಯಾನ್ಸರ್ ಬಂದಿದೆ. ಈ ಪ್ರಕರಣದಲ್ಲಿ ಎಮೋರಿ […]










