ಇಸ್ರೋ ಮುಖ್ಯಸ್ಥರು ‘ಚಂದ್ರಯಾನ -3’ ಲ್ಯಾಂಡಿಂಗ್ ನ ಬಗ್ಗೆ ಹೇಳಿದ್ದೇನು?
ಸಮಗ್ರ ನ್ಯೂಸ್: ಇನ್ನು ಕೆಲವೇ ಗಂಟೆಗಳಲ್ಲಿ ದೇಶ ಹೊಸ ಇತಿಹಾಸ ಸೃಷ್ಟಿಸಲಿದೆ. ಚಂದ್ರಯಾನ 3 ಲ್ಯಾಂಡರ್ ವಿಕ್ರಮ್ ಇಂದು ಸಂಜೆ 6:04 ಕ್ಕೆ ಚಂದ್ರನನ್ನು ಚುಂಬಿಸಲಿದೆ. ದೇಶದೆಲ್ಲೆದೆ ಈ ಉತ್ಸಾಹವಿದ್ದರೂ, ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಸಮಯ ಹತ್ತಿರವಾಗುತ್ತಿದ್ದಂತೆ ಜನರ ಎದೆಬಡಿತವೂ ಹೆಚ್ಚುತ್ತಿದೆ. ಇಡೀ ವಿಶ್ವದ ಕಣ್ಣುಗಳು ಕೂಡ ಈ ಮಿಷನ್ ಮೇಲೆ ಕೇಂದ್ರೀಕೃತವಾಗಿವೆ. ವಿಕ್ರಮ್ ಯಶಸ್ವಿ ಲ್ಯಾಂಡಿಂಗ್‌ಗಾಗಿ ದೇಶದ ಎಲ್ಲೆಡೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು,ಈ ಎಲ್ಲದರ ನಡುವೆ, ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಮಿಷನ್‌ನ
ಇಸ್ರೋ ಮುಖ್ಯಸ್ಥರು ‘ಚಂದ್ರಯಾನ -3’ ಲ್ಯಾಂಡಿಂಗ್ ನ ಬಗ್ಗೆ ಹೇಳಿದ್ದೇನು? Read More »










