Job Vacancy: ತಿಂಗಳಿಗೆ 50 ರಿಂದ 60 ಸಾವಿರದವರೆಗೆ ಸಂಬಳ, ಬೇಗ ಅರ್ಜಿ ಸಲ್ಲಿಸಿ!
ಸಮಗ್ರ ಉದ್ಯೋಗ: Central Warehousing Corporation -CEWACOR ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಯಂಗ್ ಪ್ರೊಫೆಶನಲ್ (Young Professional) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು. ಅಕ್ಟೋಬರ್ 4, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕ & ತೆಲಂಗಾಣದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.ಹುದ್ದೆಯ ಮಾಹಿತಿ:ಯಂಗ್ ಪ್ರೊಫೆಶನಲ್ […]
Job Vacancy: ತಿಂಗಳಿಗೆ 50 ರಿಂದ 60 ಸಾವಿರದವರೆಗೆ ಸಂಬಳ, ಬೇಗ ಅರ್ಜಿ ಸಲ್ಲಿಸಿ! Read More »










