ಇನ್ಸ್ಟಾಗ್ರಾಮ್ ನಲ್ಲಿ ಹೊಸ ಅಪ್ಡೇಟ್| ಬ್ಲ್ಯಾಕ್ ಮೇಲ್‌ಮಾಡುವವರಿಗೆ ಬಿತ್ತು ಭರ್ಜರಿ ಶಾಕ್| ಏನದು ಹೊಸ ಟೆಕ್ನಾಲಜಿ!?
ಸಮಗ್ರ ನ್ಯೂಸ್: ಮಕ್ಕಳ ಬೆತ್ತಲೆ ಚಿತ್ರಗಳನ್ನು ಪೋಷಕರಿಗೆ ಕಳುಹಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವ ಘಟನೆಗಳು ಹಲವು ಕಡೆ ನಡೆದ ಹಿನ್ನೆಲೆ ಇನ್ಸ್ಟಾಗ್ರಾಮ್ ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ ಎಂದು ವರದಿಯಾಗಿದೆ. ಹದಿಹರೆಯದವರು ತಮ್ಮ ನೇರ ಸಂದೇಶಗಳಲ್ಲಿ ಅನಗತ್ಯ ನಗ್ನ ಫೋಟೋಗಳನ್ನು ನೋಡದಂತೆ ರಕ್ಷಿಸಲು ಸಹಾಯ ಮಾಡಲು ಇನ್ಸ್ಟಾಗ್ರಾಮ್ ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ ಎಂದು ವರದಿಯಾಗಿದೆ. 18 ವರ್ಷದೊಳಗಿನವರಿಗೆ ಅಶ್ಲೀಲ ಫೋಟೋ ಬ್ಲರ್ ಆಗಿ ಕಾಣಿಸಲಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬಂದರೆ ಮಸುಕಾಗಿಯೇ ಇರುತ್ತವೆ. 18 […]










