ಇಂದಿನಿಂದ ಆರ್ಥಿಕ ವಲಯದಲ್ಲಿ ಮಹತ್ವದ ಬದಲಾವಣೆ| ಜನಸಾಮಾನ್ಯರ ಜೇಬಿಗೆ ಕತ್ತರಿ| ಬೆಂಕಿಕಡ್ಡಿಯಿಂದ ಎಲ್ ಪಿಜಿ ವರೆಗೆ ಬೆಲೆ ಏರಿಕೆ|
ನವದೆಹಲಿ : ಸಾಮಾನ್ಯ ಜನರ ಜೀವನದಲ್ಲಿ ಪ್ರಮುಖ ಪರಿಣಾಮ ಬೀರುವ ಹಲವು ನಿಯಮಗಳು ಡಿಸೆಂಬರ್ 1 ರಿಂದ (ಇಂದಿನಿಂದ) ಬದಲಾಗಲಿವೆ. ಈ ನಿಯಮಗಳು ಬ್ಯಾಂಕಿಂಗ್, ಹಣಕಾಸು ಮತ್ತು ಇತರ ವಲಯಗಳಿಗೆ ಸಂಬಂಧಿಸಿವೆ. ಈ ಹೊಸ ನಿಯಮಗಳು ಸಾಮಾನ್ಯ ಮನುಷ್ಯನ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಡಿಸೆಂಬರ್ 1 ರಿಂದ ಬದಲಾಗುವ 5 ಪ್ರಮುಖ ನಿಯಮಗಳು ಇಲ್ಲಿವೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( SBI) ಕ್ರೆಡಿಟ್ ಕಾರ್ಡ್ ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ […]









