ದೇಶದಲ್ಲಿ ಭಾರೀ ಏರಿಕೆ ಕಂಡ ಕೊರೊನಾ| 24 ಗಂಟೆಯಲ್ಲಿ 55% ನಷ್ಟು ಏರಿಕೆ|
ನವದೆಹಲಿ: ಭಾರತದಲ್ಲಿ ( India reports ) ಕೋವಿಡ್ ಪ್ರಕರಣಗಳು ( COVID cases ) 24 ಗಂಟೆಗಳಲ್ಲಿ ಶೇ.55% ಜಿಗಿತ ಕಂಡಿದೆ. ಅಲ್ಲದೇ ಸಾವಿನ ಸಂಖ್ಯೆ 500ರ ಗಡಿಯನ್ನು ದಾಟಿದೆ. ಈ ಮೂಲಕ ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯನ್ನು ಕಂಡಿದೆ. ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 58,097 ಜನರಿಗೆ ಕೋವಿಡ್ ( Covid19 Case ) ಹೊಸದಾಗಿ ದೃಢಪಟ್ಟಿದೆ. ಇದರ ಜೊತೆಗೆ 15,389 […]
ದೇಶದಲ್ಲಿ ಭಾರೀ ಏರಿಕೆ ಕಂಡ ಕೊರೊನಾ| 24 ಗಂಟೆಯಲ್ಲಿ 55% ನಷ್ಟು ಏರಿಕೆ| Read More »










