20 ಮೊಬೈಲ್ ಅನ್ನ ಒಟ್ಟೊಟ್ಟಿಗೆ ಬಳಸ್ತಾರಂತೆ ಗೂಗಲ್ ಸಿಇಒ ಸುಂದರ್ ಪಿಚೈ! ಹೇಗಿದೆ ಸಾಧ್ಯ?
ಸಮಗ್ರ ನ್ಯೂಸ್: ಈ ಟೆಕ್ ಕಂಪನಿಗಳ ದೊಡ್ಡ ಬಾಸ್‌ಗಳು ತಮ್ಮ ದೈನಂದಿನ ಜೀವನದಲ್ಲಿ ತಂತ್ರಜ್ಞಾನವನ್ನು ಎಷ್ಟರ ಮಟ್ಟಿಗೆ ಬಳಸುತ್ತಾರೆ ಅಂತ ನೀವು ತಿಳಿದುಕೊಂಡರೆ ಗ್ಯಾರೆಂಟಿ ಶಾಕ್ ಆಗ್ತೀರಾ. ಬನ್ನಿ ಹಾಗಾದರೆ ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಅವರು ಈ ಬಗ್ಗೆ ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ ಏನಂತ ಹೇಳಿದ್ದಾರೆ ನೋಡಿ. ತಮ್ಮ ಟೆಕ್ ಅಭ್ಯಾಸಗಳ ಬಗ್ಗೆ ಮಾತನಾಡಿದ ಸುಂದರ್ ಪಿಚೈ ಅವರು ಹೇಳಿದ ಒಂದು ಆಶ್ಚರ್ಯಕರವಾದ ವಿಷಯವೆಂದರೆ ಅವರು ವಿವಿಧ ಕಾರಣಗಳಿಗಾಗಿ ಒಂದೇ ಬಾರಿಗೆ […]
20 ಮೊಬೈಲ್ ಅನ್ನ ಒಟ್ಟೊಟ್ಟಿಗೆ ಬಳಸ್ತಾರಂತೆ ಗೂಗಲ್ ಸಿಇಒ ಸುಂದರ್ ಪಿಚೈ! ಹೇಗಿದೆ ಸಾಧ್ಯ? Read More »










