ಸರ್ವರ್ ವ್ಯತ್ಯಯದಿಂದ ನಷ್ಟವಾಗಿದ್ದೆಷ್ಟು ಗೊತ್ತಾ? ಒಂದು ಗಂಟೆಲಿ ಹಿಂಗಾದ್ರೆ ಹೆಂಗೆ!?
ಸಮಗ್ರ ನ್ಯೂಸ್: ವಿಶ್ವದಾದ್ಯಂತ ಜನಪ್ರಿಯ ಜಾಲತಾಣವಾದ ಫೇಸ್ ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಸಮಸ್ಯೆಯಿಂದ ಬಳಕೆದಾರರು ಪರದಾಡುವಂತಾಗಿತ್ತು. ಅಷ್ಟೇ ಅಲ್ಲ ಷೇರುಗಳ ಬೆಲೆಯೂ ಗಣನೀಯ ಕುಸಿತ ಕಂಡಿದ್ದು, ಇದರಿಂದ 829 ಕೋಟಿ ರೂಪಾಯಿ ನಷ್ಟವಾಗುವ ಮೂಲಕ ಮಾರ್ಕ್ ಜುಗರ್ ಬರ್ಗ್ ಒಡೆತನದ ಮೆಟಾ ಮತ್ತೊಮ್ಮೆ ದೊಡ್ಡ ಸುದ್ದಿಯಲ್ಲಿದ್ದಂತಾಗಿದೆ. ಮೆಟಾದ ಜನಪ್ರಿಯ ಜಾಲತಾಣಗಳಾದ ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ಥ್ರೆಡ್ಸ್ ಭಾರತ ಸೇರಿದಂತೆ ಜಾಗತಿಕವಾಗಿ ಸರ್ವರ್ ಡೌನ್ ಆಗಿ ಎಲ್ಲರ ಖಾತೆಗಳು (ಮಂಗಳವಾರ ರಾತ್ರಿ 8.53) ದಿಢೀರನೆ ಲಾಗ್ […]
ಸರ್ವರ್ ವ್ಯತ್ಯಯದಿಂದ ನಷ್ಟವಾಗಿದ್ದೆಷ್ಟು ಗೊತ್ತಾ? ಒಂದು ಗಂಟೆಲಿ ಹಿಂಗಾದ್ರೆ ಹೆಂಗೆ!? Read More »










