ಹನುಮ ಜಯಂತಿ ಮೇಲೆ ಕಲ್ಲು ತೂರಾಟ.., ತನಿಖೆ ನಡೆಸುತ್ತಿರುವ ಪೋಲಿಸ್ ಸಿಬ್ಬಂದಿ
ಸಮಗ್ರ ನ್ಯೂಸ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹನುಮ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದು 9 ಜನರನ್ನು ಬಂಧಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ವಾಯುವ್ಯ ಭಾಗದ ಜಹಾಂಗೀರ್ಪುರಿ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿಯ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ 9 ಜನರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹನುಮಜಯಂತಿ ಶೋಭಾಯಾತ್ರೆಗೆ ಕಲ್ಲು ತೂರಾಟ ಮಾಡಿದು ಮಾತ್ರ ವಲ್ಲದೆ, ಗುಂಡಿನ ದಾಳಿಯು ನಡೆಸಲಾಗಿದೆ. 6 ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿದ್ದು, 14 ಜನ ಅರೆಸ್ಟ್ ಮಾಡಲಾಗಿದೆ.ಜೊತೆಗೆ […]
ಹನುಮ ಜಯಂತಿ ಮೇಲೆ ಕಲ್ಲು ತೂರಾಟ.., ತನಿಖೆ ನಡೆಸುತ್ತಿರುವ ಪೋಲಿಸ್ ಸಿಬ್ಬಂದಿ Read More »










