ಕಾರ್ ಡ್ರೈವ್ ಸಮಯದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಈ ಟಿಪ್ಸ್ ಫಾಲೋ ಮಾಡಿ
ಸಮಗ್ರ ನ್ಯೂಸ್:ಕಾರಿನಲ್ಲಿ ದೂರ ಪ್ರಯಾಣಿಸುವಾಗ ಆ ಪ್ರಯಾಣ ನಮಗೆ ಆರಾಮದಾಯಕವಾಗಿರಬೇಕೆಂದು ಬಯಸುತ್ತೇವೆ. ಈ ಆರಾಮದಾಯಕ ಪ್ರಯಾಣಕ್ಕಾಗಿ ಕಾರಿನ ಇಡೀ ಅವಸ್ಥೆಯ ಬಗ್ಗೆ ಒಮ್ಮೆ ಯೋಚಿಸುತ್ತೇವೆ ಮತ್ತು ಅದರಲ್ಲಿ ಏನಾದರೂ ಕೊರತೆ ಇದ್ದರೆ, ಮೊದಲು ಮೆಕ್ಯಾನಿಕ್ ಬಳಿ ಅದನ್ನು ಒಯ್ದು ಸರಿಪಡಿಸಿಕೊಂಡು ಬರುತ್ತೇವೆ. ಹೀಗೆ ಸರಿಪಡಿಸಿಕೊಳ್ಳುವ ಅನೇಕ ವಿಷಯಗಳಲ್ಲಿ ಕಾರಿನ ಸ್ಟೇರಿಂಗ್, ಚಕ್ರಗಳು(Wheels) ಮತ್ತು ಕುಳಿತುಕೊಳ್ಳುವ ಆಸನಗಳು ಸರಿಯಾಗಿರುವುದು ಸಹ ತುಂಬಾನೇ ಮುಖ್ಯವಾಗುತ್ತದೆ. ಹೌದು, ನಿಮ್ಮ ಕಾರಿನ ಸ್ಟೇರಿಂಗ್ ವೀಲ್ ಮತ್ತು ಸೀಟಿನ ಸರಿಯಾದ ಹೊಂದಾಣಿಕೆಯು ನಿಮ್ಮ ಡ್ರೈವಿಂಗ್ […]
ಕಾರ್ ಡ್ರೈವ್ ಸಮಯದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಈ ಟಿಪ್ಸ್ ಫಾಲೋ ಮಾಡಿ Read More »










