ತಂಗಿಯ ಎಂಗೇಜ್ಮೆಂಟ್ಗೆ ಪತ್ನಿ ಬರ್ಲಿಲ್ಲ ಎಂದು ಚಾಕುವಿನಿಂದ ಇರಿತ
ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿಯಲ್ಲಿ ದಿನನಿತ್ಯ ಚಿತ್ರ ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿರುತ್ತದೆ ಅದೇ ರೀತಿ ಇಲ್ನೊಂದು ಪ್ರಕರಣ ನೀವೆ ನೋಡಿ.. ಪತಿಯ ತಂಗಿಯ ಎಂಗೇಜ್ಮೆಂಟ್ಗೆ ಪತ್ನಿ ಬರ್ಲಿಲ್ಲ ಎಂದು ಜಗಳವಾಡುತ್ತಿದ್ದಾಗ ಜಗಳ ವಿಕೋಪಕ್ಕೆ ತಿರುಗಿ ಪತಿ ತನ್ನ ಪತ್ನಿಗೆ ಚಾಕು ಇರಿದ ಘಟನೆ ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ನಡೆದಿದೆ. ಜಯಪ್ರಕಾಶ್ ತನ್ನ ಪತ್ನಿ ದಿವ್ಯಶ್ರೀಗೆ ಚಾಕು ಇರಿದಿದ್ದಾರೆ. ಕೊಲೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿ ಜಯಪ್ರಕಾಶ್ ರನ್ನು ಬಂಧಿಸಲಾಗಿದೆ. […]
ತಂಗಿಯ ಎಂಗೇಜ್ಮೆಂಟ್ಗೆ ಪತ್ನಿ ಬರ್ಲಿಲ್ಲ ಎಂದು ಚಾಕುವಿನಿಂದ ಇರಿತ Read More »









