ಎಟಿಎಂ ಸಿಬ್ಬಂದಿ ಕೊಲೆ ಪ್ರಕರಣ| ಇಬ್ಬರು ಆರೋಪಿಗಳು ಹೈದ್ರಾಬಾದ್ ನಲ್ಲಿ ಅರೆಸ್ಟ್
ಸಮಗ್ರ ನ್ಯೂಸ್: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಎಟಿಎಂ ಸಿಬ್ಬಂದಿ ಕೊಲೆ ಹಾಗೂ ದರೋಡೆ ಪ್ರಕರಣ ಸಂಬಂಧ ಇಬ್ಬರು ದರೋಡೆಕೋರರನ್ನು ಪೊಲೀಸರು ಹೈದರಾಬಾದ್ನಲ್ಲಿ ಅರೆಸ್ಟ್ ಮಾಡಿದ್ದಾರೆ. ಘಟನೆ ಬೆನ್ನಲ್ಲೇ 9 ತಂಡಗಳಾಗಿ ಹಂತಕರ ಬೆನ್ನತ್ತಿದ್ದ ಖಾಕಿ ಪಡೆ, ಚೇಸಿಂಗ್ ಮಾಡಿ ಹೈದರಾಬಾದ್ ವರೆಗೂ ಹೋಗಿ ಫೈರ್ ಮಾಡಿ ಬಂಧಿಸಿದ್ದಾರೆ. ಚೇಸಿಂಗ್ ವೇಳೆ ಅಫ್ಜಲ್ಗಂಜ್ ಪ್ರದೇಶದ ಟ್ರಾವಲ್ ಏಜೆನ್ಸಿಗೆ ನುಗ್ಗಿದ್ದ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಮೇಲೆ ಶೂಟ್ ಮಾಡಲು ದರೋಡೆಕೋರರು ಯತ್ನಾಸಿದ್ದಾರೆ. ಈ ವೇಳೆ ಮಿಸ್ ಆಗಿ
ಎಟಿಎಂ ಸಿಬ್ಬಂದಿ ಕೊಲೆ ಪ್ರಕರಣ| ಇಬ್ಬರು ಆರೋಪಿಗಳು ಹೈದ್ರಾಬಾದ್ ನಲ್ಲಿ ಅರೆಸ್ಟ್ Read More »










