ಟಿಕ್‌ಟಾಕ್‌ನಲ್ಲಿ ಪರಿಚಯ, ಫೇಸ್ಬುಕ್‌ನಲ್ಲಿ ಪ್ರೇಮ | ಮದುವೆಯಾಗಿ 7 ತಿಂಗಳಲ್ಲಿ ಯುವತಿಯ ಬದುಕು ಅಂತ್ಯ
ಕೊಪ್ಪಳ: ಬ್ಯಾನ್ ಆಗುವುದಕ್ಕೂ ಮುನ್ನವೇ ಟಿಕ್‌ಟಾಕ್‌ನಲ್ಲಿ ಪರಿಚಯವಾಗಿ, ಬಳಿಕ ಫೇಸ್ಬುಕ್, ವಾಟ್ಸಪ್‌ನಲ್ಲಿ ಮಾತುಕತೆ, ಸಲಿಗೆ ಬೆಳೆದಿದ್ದು, ಪ್ರೀತಿಗೆ ತಿರುಗಿದ ಬಳಿಕ ಮದುವೆಯಾಗಿದ್ದಾರೆ. ಇದೀಗ ಮದುವೆಯಾದ ೭ ತಿಂಗಳ ಬಳಿಕ ಯುವತಿಯ ಬದುಕು ದುರಂತ ಅಂತ್ಯವಾಗಿದೆ. ಈ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶಿಲ್ಪಾ ಹಾಗೂ ಗಂಗಾವತಿ ತಾಲೂಕಿನ ಸಾಣಾಪುರದ ವಿಕ್ರಂ ಕಳೆದ ಒಂದೂವರೆ ವರ್ಷದ ಹಿಂದೆ ಟಿಕ್‌ಟಾಕ್ ಮೂಲಕ ಪರಿಚಯವಾಗಿ ಬಳಿಕ ಪ್ರೇಮದಲ್ಲಿ ಬಿದ್ದಿದ್ದಾರೆ. ನಂತರ […]
ಟಿಕ್‌ಟಾಕ್‌ನಲ್ಲಿ ಪರಿಚಯ, ಫೇಸ್ಬುಕ್‌ನಲ್ಲಿ ಪ್ರೇಮ | ಮದುವೆಯಾಗಿ 7 ತಿಂಗಳಲ್ಲಿ ಯುವತಿಯ ಬದುಕು ಅಂತ್ಯ Read More »










