ತಂದೆಯಾದ ಅಪ್ರಾಪ್ತ ಬಾಲಕ | ಹೆಂಡತಿಯಿಂದ ದೂರವಿರಲು ಹೇಳಿದ ಕೋರ್ಟ್ | ಇದು ನಿಂಗೆ ಬೇಕಿತ್ತ ಮಗನೇ….
ಅಲಹಾಬಾದ್: ಅಪ್ರಾಪ್ತ ಬಾಲಕನೋರ್ವ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದಲ್ಲದೆ, ಒಂದು ಮಗುವನ್ನು ಕೂಡ ಮಾಡಿದ್ದಾನೆ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಇವರ ದಾಂಪತ್ಯ ಜೀವನಕ್ಕೆ ತಡೆಯಾಜ್ಞೆ ನೀಡಿದ ಘಟನೆ ಅಲಹಾಬಾದ್ ರಾಜ್ಯದಲ್ಲಿ ನಡೆದಿದೆ. ಆತ 16 ವರ್ಷದ ಬಾಲಕ ಆಕೆ ಈತನಿಗಿಂತ ಅದೆಷ್ಟೋ ದೊಡ್ಡ ಮಹಿಳೆ. ಇವರಿಬ್ಬರಿಗೆ ಹಲವು ದಿನಗಳ `ರೋಮಿಯೋ ಜೂಲಿಯೆಟ್’ನಂತಹ ಪ್ರೀತಿ. ಇವರ ಪ್ರೀತಿಗೆ ಬಾಲಕನ ಪೋಷಕರು ವಿರೋಧಿಗಳು. ಈ ವಿರೋಧದ ನಡುವೆ ಇವರಿಬ್ಬರು ಮದುವೆ ಆಗಿದ್ದಲ್ಲದೆ ಬಾಲಕ ತನ್ನ ಪ್ರಯತ್ನದಿಂದ ಒಂದು ಮಗು ಕೂಡ […]
ತಂದೆಯಾದ ಅಪ್ರಾಪ್ತ ಬಾಲಕ | ಹೆಂಡತಿಯಿಂದ ದೂರವಿರಲು ಹೇಳಿದ ಕೋರ್ಟ್ | ಇದು ನಿಂಗೆ ಬೇಕಿತ್ತ ಮಗನೇ…. Read More »










