ಸ್ವಂತ ಮಗಳಿಗೆ ಮಗು ಪ್ರಾಪ್ತಿ ಮಾಡಿದ ತಂದೆ

ಅಹಮದಬಾದ್: ತನ್ನ ತಂದೆಯಿಂದಲೇ ಅತ್ಯಾಚಾರಕ್ಕೋಳಗಾಗಿ ಯುವತಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಗುಜರಾತ್ ನ ಅಹಮದಾಬಾದ್ ನಿಂದ ವರದಿಯಾಗಿದೆ.

Ad Widget ... ..

ಭಾವ್ ನಗರ ಜಿಲ್ಲೆಯ ಶಿಹೋರ್ ನಲ್ಲಿ ಈ ಆಘಾತಕಾರಿ ಘಟಣೆ ನಡೆದಿದೆ. ಅವಿವಾಹಿತ 19 ವರ್ಷದ ಯುವತಿಯ ಮಗುವಿಗೆ ಆಕೆಯ ಅಪ್ಪನೇ ತಂದೆಯಾಗಿದ್ದಾನೆ. ಯುವತಿಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಕಾರಣ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ವಿಷಯ ತಿಳಿದು ಸಂಭಂದಿಕರೆಲ್ಲರು ಆಶ್ಚರ್ಯ ಗೊಂಡಿದ್ದಾರೆ. ಇನ್ನು ಈ ಬಗ್ಗೆ ವಿಚಾರಿದಾಗ ಯುವತಿ ಇದಕ್ಕೆ ನನ್ನ ತಂದೆಯೇ ಕಾರಣ ಎಂದಿದ್ದಾಳೆ. ಮನೆಯಲ್ಲಿ ಯಾರು ಇರದ ಸಂಧರ್ಭ ಆಕೆಯ ಮೇಲೆ ತಂದೆಯೇ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಇನ್ನು ಪೊಲೀಸರು ಪ್ರಕರಣ ಧಾಖಲಿಸಿಕೊಂಡು ವಿಕೃತ ಕಾಮಿ ತಂದೆಯನ್ನು ಬಂಧಿಸಿದ್ದಾರೆ.

Ad Widget

Leave a Comment

Your email address will not be published. Required fields are marked *