ಕಾಸರಗೋಡು: ಪತಿಯಿಂದ ಪತ್ನಿಯ ಕೊಲೆ
ಕಾಸರಗೋಡು: ಪತಿಯ ಹೊಡೆತದಿಂದ ಪತ್ನಿ ಮೃತಪಟ್ಟ ದಾರುಣ ಘಟನೆ ಬೇಡಡ್ಕದಲ್ಲಿ ಜು.19ರ ಸೋಮವಾರ ರಾತ್ರಿ ನಡೆದಿದೆ. ಬೇಡಡ್ಕ ಕೊರತ್ತಿಕುಂಡು ಕಾಲನಿಯ ಸ್ಮಿತಾ (23) ಮೃತಪಟ್ಟವರು. ಕೊಲೆ ಮಾಡಿದವನನ್ನು ಆಕೆಯ ಪತಿ ಅರುಣ್ ಎಂದು ಗುರುತಿಸಲಾಗಿದೆ. ಈತ ಸೋಮವಾರ ರಾತ್ರಿ ಪತ್ನಿಗೆ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಜೋರಾದ ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದು ಗಾಯಗೊಂಡಿದ್ದ ಸ್ಮಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಅವರು ಮೃತಪಟ್ಟಿದ್ದಾರೆ. ಅರುಣ್ ಕುಮಾರ್ ನನ್ನು ಬೇಡಡ್ಕ ಠಾಣಾ ಪೊಲೀಸರು […]
ಕಾಸರಗೋಡು: ಪತಿಯಿಂದ ಪತ್ನಿಯ ಕೊಲೆ Read More »










