ಫ್ಯಾನ್ಸಿ ಸೆಕ್ಸ್ ಗೆ ಯುವಕ ಬಲಿ| ಮಹಿಳೆಯ ವಿಚಾರಣೆ|
ನಾಗಪುರ: ಮಾಡಬಾರದ್ದು ಮಾಡಲು ಹೋದರೆ ಆಗಬಾರದ್ದು ಆಗುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕೈ-ಕಾಲು, ಕುತ್ತಿಗೆಗೆ ಹಗ್ಗ ಕಟ್ಟಿಕೊಂಡು ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಾಗರದ ನಗರದ ಖಪರ್ಖೇಡಾ ಪ್ರದೇಶದ ಲಾಡ್ಜ್‌ನಲ್ಲಿ ಪ್ರಕರಣ ನಡೆದಿದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ 30 ವರ್ಷದ ಯುವಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಆರಂಭಿಕ ಮಾಹಿತಿ ನೀಡಿದ್ದಾರೆ. ಮದುವೆಯಾಗಿ ಮಗು ಹೊಂದಿದ್ದ ಮಹಿಳೆಯೊಂದಿಗೆ ಯುವಕ 5 ವರ್ಷದಿಂದ ಸಂಬಂಧ ಇಟ್ಟುಕೊಂಡಿದ್ದ. ಇಬ್ಬರೂ ಒಟ್ಟಿಗೆ ಸಮಯ ಕಳೆಯಲು […]
ಫ್ಯಾನ್ಸಿ ಸೆಕ್ಸ್ ಗೆ ಯುವಕ ಬಲಿ| ಮಹಿಳೆಯ ವಿಚಾರಣೆ| Read More »







